FOR THE USE OF PHYSICIANS ONLY
ಪ್ರೋಸ್ಟೇಟ್ ಗ್ರಂಥಿಯ ಊತ ಪ್ರೋಸ್ಟೇಟ್ ಗ್ರಂಥಿ ಯು ಮೂತ್ರನಾಳವನ್ನು ಸುತ್ತುವರೆದಿರುವ ಗ್ರಂಥಿಯಾಗಿದೆ. ಇದು ಗಂಡಸರಿಗೆ ಮಾತ್ರ ಇರುತ್ತದೆ. 40 ವರ್ಷಕ್ಕಿಂತ ಮೇಲ್ಪಟ್ಟ ಗಂಡಸರಲ್ಲಿ ಪ್ರೋಸ್ಟೇಟ್ ಊತ ಸಾಮಾನ್ಯವಾಗಿ ಕಂಡುಬರುತ್ತದೆ. ಮಧುಮೇಹ, ಹೃದ್ರೋಗ ಮತ್ತು ಸ್ಥೂಲಕಾಯತೆ ಸಮಸ್ಯೆ ಇರುವ ಗಂಡಸರಿಗೆ ಇದು ಹೆಚ್ಚು ಬರ ಲಕ್ಷಣಗಳು: • ಆಗಾಗ್ಗೆ ಮೂತ್ರ ವಿಸರ್ಜನೆ • ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ • ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದಲ್ಲಿ ರಕ್ತ ಪರಿಣಾಮಗಳು: • ಮೂತ್ರದ ಅಡೆತಡೆ • ಮೂತ್ರನಾಳವು ಹಿಗ್ಗಿ ದೌರ್ಬಲ್ಯಗೊಳ್ಳಬಹುದು • ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಮೂತ್ರಪಿಂಡ ವೈಫಲ್ಯ ஏற்பಡುವ ಸಾಧ್ಯತೆಗಳಿವೆ ನಮ್ಮ ಪ್ರೋಸ್ಟ್-7 ಪುಡಿ ಸೇವಿಸುವುದರಿಂದ ಮೇಲಿನ ಪರಿಣಾಮಗಳನ್ನು ತಡೆಯಲು ಹೆಚ್ಚು ಸಹಾಯ ಮಾಡುತ್ತದೆ. ಸೇವನೆ ವಿಧಾನ: • ಬೆಳಿಗ್ಗೆ 5 ಗ್ರಾಂ (1 ಚಮಚ) • ರಾತ್ರಿ ಊಟದ ನಂತರ 5 ಗ್ರಾಂ • ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ